Samayanews.

Samayanews.

2024-12-24 07:22:42

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಸಿಲಿಗೆ ಚರ್ಮದ ಬಣ್ಣ ಕಪ್ಪಾಗಿದ್ಯಾ? ಹಾಗಾದ್ರೆ ಈ ಬೀಟ್ರೂಟ್‌ ಫೇಸ್‌ಪ್ಯಾಕ್‌ ಹಚ್ಚಿಕೊಳ್ಳಿ.

ಒಂದು ಬೌಲ್‌ನಲ್ಲಿ 2 ಚಮಚ ತುರಿದ ಬೀಟ್‌ರೂಟ್, ಅಕ್ಕಿ ಹಿಟ್ಟು, ಸಕ್ಕರೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಈ ಪೇಸ್ಟನ್ನು  ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ ಐದು ನಿಮಿಷದ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಬಿಸಿನೀರಿನಿಂದ ಮುಖ ತೊಳೆಯಿರಿ. ಬೀಟ್ರೂಟ್‌ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿಇರುವುದರಿಂದ  ಟ್ಯಾನಿಂಗ್ ಅನ್ನು ತಡೆಗಟ್ಟಲು ಸಹಾಯಕಾರಿಯಾಗುತ್ತದೆ.

img
Author

Post a comment

No Reviews