ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಅನೇಕ ಜನರು ಈಗಾಗಲೇ ಗ್ಯಾಸ್ಟ್ರೋಎಂಟರೈಟಿಸ್ ಜೊತೆಗೆ ಜ್ವರದ ಲಕ್ಷಣಗಳನ್ನು ಹೊಂದಿದ್ದಾರೆ. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸೋಂಕು ಮತ್ತು ಜ್ವರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ಏನಿದು ಗ್ಯಾಸ್ಟ್ರೋಎಂಟರೈಟಿಸ್ ಎಂದು ನೋಡುವುದಾದರೆ ಗ್ಯಾಸ್ಟ್ರೋಎಂಟರೈಟಿಸ್ ಎನ್ನುವುದು ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತವಾಗಿದ್ದು, ಅದು ಅತಿಸಾರ ಮತ್ತು ವಾಂತಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ರೋಗಲಕ್ಷಣಗಳ ಸಂಯೋಜನೆಯು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
Tags:
- what is gastroenteritis
- gastroenteritis
- bacterialgastroenteritis
- gastroenteritis causes
- clinical presentation of gastroenteritis
- mechanism of gastroenteritis
- gastroenteritis (disease or medical condition)
- is gastroenteritis contageous
- parasiticgastroenteritis
- viral gastroenteritis
- viralgastroenteritis
- acute gastroenteritis
- medicine for gastroenteritis
- food for gastroenteritis
- eosinophilicgastroenteritis
- eosinophilic gastroenteritis
- gastroenteritis symptoms
Post a comment
Log in to write reviews