Samayanews.

Samayanews.

2024-11-15 07:42:12

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತೆಳುವಾದ ಕೂದಲು ಸಮಸ್ಯೆಯೇ? ಈ ಹೇರ್ ಮಾಸ್ಕ್ ಬಳಸಿ ನೋಡಿ 

ಅತಿಯಾದ ತಲೆ ಕೂದಲು ಉದುರುವಿಕೆ ಮತ್ತು ತೆಳುವಾದ ಕೂದಲು ಸಮಸ್ಯೆಯಿಂದ ಬಳಲುತ್ತಿರುವವರಿಗೆ  ಶಾಶ್ವತವಾದ ಪರಿಹಾರ ಇಲ್ಲಿದೆ ನೋಡಿ.
ದಾಸವಾಳದ ಎಲೆ ಮತ್ತು ಹೂ ಅನ್ನು ಒಣಗಿಸಿ ಅದರ ಪುಡಿಯನ್ನು ತಯಾರಿಸಿಕೊಳ್ಳಿ. ಎರಡರಿಂದ ಮೂರು ಟೇಬಲ್ ಸ್ಪೂನ್ ನಷ್ಟು ದಾಸವಾಳದ ಎಲೆಯ ಪುಡಿ ಮತ್ತು ದಾಸವಾಳದ ಹೂವಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ನೆಲ್ಲಿಕಾಯಿ ಪುಡಿ ಎರಡು ಸ್ಪೂನ್‌ ನಿಂಬೆಹಣ್ಣಿನ ರಸ ಎರಡು ಸ್ಪೂನ್ ಮೊಸರು ಮತ್ತು ಸ್ವಲ್ಪ ನೀರನ್ನು ಸೇರಿಸಿಕೊಂಡು ಮಿಶ್ರಣ ಸಿದ್ಧಪಡಿಸಿ.  ಈ ಹೇರ್ ಮಾಸ್ಕ್ ಅನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ 45 ನಿಮಿಷಗಳ ಕಾಲ ಬಿಟ್ಟು ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ವಾರಕ್ಕೆ ಒಂದು ಬಾರಿಯಂತೆ ಮೂರು ತಿಂಗಳು ಮಾಡುವುದರಿಂದ ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಕೂದಲು ದಟ್ಟವಾಗಿ ಬೆಳೆಯುತ್ತದೆ.
 

img
Author

Post a comment

No Reviews