Samayanews.

Samayanews.

2024-12-24 12:43:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಸಿಲು ತಾಳಲಾರದೆ ಹುಡುಗನಿಗೆ ಸೀರೆ ತೊಡಿಸಿ ಮೆರವಣಿಗೆ : ಮಳವಳ್ಳಿ

ಬಿಸಿಲಿನ ಬೇಗೆ ತಾಳಲಾರದೆ ಮಳೆರಾಯನ ಮೊರೆಹೋಗಲು ಹುಡುಗನಿಗೆ ಸೀರೆ ತೊಡಿಸಿ ಮೆರವಣಿಗೆ ಮಾಡಲಾಗಿದೆ.

ಮೇ 8 ಬೆಂಗಳೂರಿಗೆ ಕಾವೇರಿ ನೀರು ವ್ಯತಯ : ಎಲ್ಲಿ..?

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೇ 8 ರಂದು ಬುಧವಾರ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ಡಿಇಡಿ, ಡಿಪಿಇಡಿ, ಡಿಪಿಎಸ್‌ಇ ಅರ್ಜಿ ಆಹ್ವಾನ - ಶಿಕ್ಷಣ ಇಲಾಖೆ

ಬೆಂಗಳೂರು ಕೇಂದ್ರೀಕೃತ ದಾಖಲಾತಿ ಘಟಕವು 2024-25ನೇ ಸಾಲಿನ ಡಿ.ಇಡಿ, ಡಿ.ಪಿ.ಇಡಿ, ಡಿಪಿಎಸ್‌ಇ ಅರ್ಜಿ ಆಹ್ವಾನಿಸಿದೆ.

 ಇನ್ಮುಂದೆ ಬೆಂಗಳೂರು­-ಮುಂಬೈ ಪ್ರಯಾಣ ಸುಲಭ

ಚಿತ್ರದುರ್ಗದಿಂದ ದಾವಣಗೆರೆಗೆ ಸಂಪರ್ಕಿಸುವ ರಸ್ತೆಯಲ್ಲಿ 72 ಕಿಲೋ ಮೀಟರ್ ದೂರದ ಹೊಸ ಆರು ಪಥದ ಹೆದ್ದಾರಿ (Bengaluru Mumbai 6 Lane Highway) ನಿರ್ಮಾಣವಾಗುತ್ತಿದೆ.

ರೈಲು ಟಿಕೆಟ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ, ಉಚಿತ ಸೇವೆಯನ್ನು ಪಡೀಬೋದು

ದೂರ ಪ್ರಯಾಣಕ್ಕೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವ ವಿಧಾನ ರೈಲು ಜರ್ನಿ.  ಪ್ರತಿದಿನ ಕೋಟಿಗಟ್ಟಲೆ ಜನರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ.

ಉದ್ಘಾಟನೆ ಕಾಣದ  ಪಾರ್ಕಿಂಗ್ ಕಾಂಪ್ಲೆಕ್ಸ್‌ಗಳು ; ಬೆಂಗಳೂರಿಗರಿಗೆ ಪಾರ್ಕಿಂಗ್‌ ವ್ಯವಸ್ತೆಗೆ ಸಿಗದ ಮುಕ್ತಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರ ಗೋಳು ಕೇಳುವವರೇ ಇಲ್ಲದಂತಾಗಿದೆ. ಒಂದಡೆ ಟ್ರಾಫಿಕ್ ಕಿರಿಕಿರಿ, ಮತ್ತೊಂದಡೆ ಪಾರ್ಕಿಂಗ್ ತೊಂದರೆ ಸವಾರರನ್ನು ಒದ್ದಾಡುವಂತೆ ಮಾಡಿದೆ.