Samayanews.

Samayanews.

2024-12-23 08:57:30

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

2024ರ ಟೀಮ್ ಇಂಡಿಯಾ T20 ವಿಶ್ವಕಪ್ ವೇಳಾಪಟ್ಟಿ

ಅಕ್ಟೋಬರ್ 3 ರಿಂದ ಆರಂಭವಾಗಲಿರುವ 10 ತಂಡಗಳ ನಡುವಣ ಮಹಿಳಾ ಟಿ20 ವರ್ಲ್ಡ್ ಕಪ್ ಟೂರ್ನಿಯು ಅಕ್ಟೋಬರ್ 20 ರವರೆಗೆ ನಡೆಯಲಿದೆ.

ಶರವೇಗದ 27,000 ರನ್‌: ಕಿಂಗ್‌ ಕೊಹ್ಲಿ ದಾಖಲೆ

ವಿರಾಟ್‌ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಜಗತ್ತಿನಲ್ಲಿ ಅತೀ ವೇಗವಾಗಿ ಕಡಿಮೆ ಇನ್ನಿಂಗ್ಸ್‌ನಲ್ಲಿ 27000 ರನ್‌ ಪೂರೈಸಿರುವ ಮೊದಲಿಗ ಎಂಬ ಹೆಮ್ಮೆಯ ದಾಖಲೆ ನಿರ್ಮಿಸಿದ್ದಾರೆ.

300 ವಿಕೆಟ್‌, 3000 ರನ್‌: ಜಡೇಜಾ ಸಾಧನೆ

ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆಯುವ ಮೂಲಕ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಉರುಳಿಸಿದ ಸಾಧನೆ ಮೆರೆದಿದ್ದಾರೆ

ಬಾಂಗ್ಲಾನ ಬೆಂಡೆತ್ತಿ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ: ಸತತ 18 ಸರಣಿ ಗೆದ್ದು ಟೆಸ್ಟ್‌ಗೆ ಬಾಸ್‌.!

ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ.

IPL 2025: BCCI ಹೊಸ ನಿಯಮ ಪ್ರಕಟಿಸುತ್ತಿದ್ದಂತೆ ಸ್ಟಾರ್‌ ಆಟಗಾರನ ರಿಜೆಟ್ಕ್‌ ಮಾಡಿದ RCB

2025ರ IPL​​ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. BCCI ತನ್ನ ರಿಟೆನ್ಷನ್​ ನಿಯಮಗಳನ್ನು ಪ್ರಕಟ ಮಾಡಿದೆ.

ಸ್ಫೋಟಕ ದ್ವಿಶತಕ ಸಿಡಿಸಿ ದಾಖಲೆ ಬರೆದ ಸರ್ಫರಾಝ್ ಖಾನ್

ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸರ್ಫರಾಝ್ ಖಾನ್ ಸ್ಪೋಟಕ ದ್ವಿಶತಕ ಬಾರಿಸಿದ್ದಾರೆ.