Samayanews.

Samayanews.

2024-12-23 08:51:26

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಪಾರ್ಲ್‌ ರಾಯಲ್ಸ್‌ ತಂಡ ಸೇರಿದ ದಿನೇಶ್‌ ಕಾರ್ತಿಕ್‌

ಜನವರಿ 9 ರಿಂದ ಪ್ರಾರಂಭವಾಗುವ ಹೊಸ ಋತುವಿಗೆ ಮುಂಚಿತವಾಗಿ ಕಾರ್ತಿಕ್ ವಿದೇಶಿ ಆಟಗಾರನಾಗಿ ಪಾರ್ಲ್ ರಾಯಲ್ಸ್​​ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

ಕೊಹ್ಲಿ ಕರೆಗೆ ಆರ್‌ಸಿಬಿಗೆ ಕೆ.ಎಲ್‌.ರಾಹುಲ್ ಎಂಟ್ರಿ?

ರಾಹುಲ್​ ಅವರನ್ನು ಆರ್​ಸಿಬಿಗೆ ಕರೆತರಲು ಅವರ ಗೆಳೆಯ ವಿರಾಟ್​ ಕೊಹ್ಲಿ(Virat Kohli) ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

DPL 2024: ಫೈನಲ್ನಲ್ಲಿ 3 ರನ್ಗಳಿಂದ ಗೆದ್ದು ಬೀಗಿದ ಈಸ್ಟ್ ಡೆಲ್ಲಿ ರೈಡರ್ಸ್

ಡೆಲ್ಲಿ ಪ್ರೀಮಿಯರ್ ಲೀಗ್​ಗೆ ತೆರೆಬಿದ್ದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರೆ.

ಟೀಂ ಇಂಡಿಯಾಗೆ ಅಶ್ವಿನ್ - ಜಡೇಜಾ ರಕ್ಷಣೆ

ಇಂಡಿಯಾದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವೆನಿಸಿರುವ ಆರ್.ಅಶ್ವಿನ್ (102*) ಆಕರ್ಷಕ ಶತಕ ಸಿಡಿಸಿದರೆ, ಮತ್ತೊಂದೆಡೆ, ಜಡೇಜಾ (86*)ರನ್ಗಳ ಅರ್ಧಶತಕ ಪೂರೈಸಿ ತಂಡಕ್ಕೆ ನೆರವಾದವರು.

ಸಾವನ್ನೇ ಗೆದ್ದ ಶತಕವೀರನ ದಂತಕಥೆ..!

128 ಎಸೆತಗಳನ್ನು ಎದುರಿಸಿದ ಪಂತ್‌ 109 ರನ್‌ಗಳ ಆಕರ್ಷಕ ಸೆಂಚುರಿ ಸಿಡಿಸಿ ಎಲ್ಲಾ ಟೀಕಾಕಾರರಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ್ದಾರೆ.

6 ಸಿಕ್ಸರ್, 86 ಬೌಂಡರಿ, 498 ರನ್ - ಸಚಿನ್, ಪೃಥ್ವಿ ಶಾ ಸಾಲಿಗೆ 18ರ ವಿದ್ಯಾರ್ಥಿ!

ವಿದ್ಯಾರ್ಥಿಯೊಬ್ಬ ಶಾಲಾ ಪಂದ್ಯದಲ್ಲಿ 6 ಸಿಕ್ಸರ್, 86 ಬೌಂಡರಿ ಬಾರಿಸಿ  498 ರನ್ ಗಳಿಸಿದ್ದಲ್ಲದೆ ಇದೀಗ ಸಚಿನ್‌ ತೆಂಡುಲ್ಕರ್‌ ಮತ್ತು ಪೃಥ್ವಿ ಶಾ ಸಾಲಿಗೆ ಸೇರಿದ್ದು ಅಚ್ಚರಿಗೊಳಿಸಿದೆ.