Samayanews.

Samayanews.

2024-12-23 08:17:04

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪದ್ಮಪ್ರಿಯ ನಾಪತ್ತೆ ಆತ್ಮಹತ್ಯೆ ಪ್ರಕರಣ: ಅತುಲ್‌ ರಾವ್‌ ಖುಲಾಸೆ

ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್‌ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅತುಲ್‌ ರಾವ್‌ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಭವಾನಿ ಡ್ರೈವರ್ ಮನೆ ಮೇಲೆ ಕಲ್ಲೆಸೆತ. 

ಭವಾನಿ ರೇವಣ್ಣ ಡ್ರೈವರ್ ಅಜಿತ್‌ನ ಹೊಳೆನರಸೀಪುರದ ಮನೆ ಮೇಲೆ ಬುಧವಾರ ರಾತ್ರಿ ವೇಳೆ ಸುಮಾರಿಗೆ ಅಪರಿಚಿತರಿಂದ ಕಲ್ಲು ತೂರಾಟ ನಡೆದಿದೆ. 

ಕಾರ್ಪೋರೇಟರ್ ಆಗಬೇಕು ಅಂದುಕೊಂಡವನು ಕಂಬಿ ಹಿಂದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಪ್ತ ನಾಗರಾಜು ಬಂಧನವಾಗಿದೆ. ಈತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯನಾಗಿದ್ದಲ್ಲದೆ, ಕುರುಬರ ಸಂಘಕ್ಕೆ ನಿರ್ದೇಶಕನೂ ಆಗಿದ್ದ ಅಂಶ ಬೆಳಕಿಗೆ ಬಂದಿದೆ.

ಸನ್ನಿ ಲಿಯೋನ್ ಬೇಡ ಅಂದ ಉಪಕುಲಪತಿ

ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವು ಆಯೋಜಿಸಲು ಸಿದ್ಧತೆ ನಡೆಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮಕ್ಕೆ ಉಪಕುಲಪತಿ ಬ್ರೇಕ್ ಹಾಕಿದ್ದಾರೆ.

ಸಿಲಿಂಡರ್ ಸ್ಫೋಟಗೊಂಡು 50 ಸಾವಿರ ನಷ್ಟ

ಸಿಲಿಂಡರ್ ಸ್ಫೋಟಗೊಂಡು ಸುಮಾರು 50 ಸಾವಿರ ರೂಪಾಯಿ ವಸ್ತುಗಳ ಸುಟ್ಟು ಕರಕಲಾಗಿರುವ ಘಟನೆ ಇಟಗಿ ಗ್ರಾಮದಲ್ಲಿ ನಡೆದಿದೆ.

ಭಾರೀ ಮಳೆ: ತಾತ್ಕಾಲಿಕ ಝರಿ ಸೃಷ್ಟಿ

ಗದಗದಲ್ಲಿ ಮಳೆ ಆರ್ಭಟ ಜೋರಾಗಿದೆ. ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಅಮರೇಶ್ವರ, ಕಾಲಕಾಲೇಶ್ವರ, ಕಣವಿ ಈರಣ್ಣ ಬೆಟ್ಟದಲ್ಲಿ ಮಳೆ ನೀರು ಝರಿಯಂತೆ ಹರಿಯುತ್ತಿದೆ.