ದಸರಾ ಖಾಸಗಿ ದರ್ಬಾರ್ಗೆ ಆನೆಗಳ ಪರಿಶೀಲಿಸಿದ ರಾಜವಂಶಸ್ಥೆ: ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮ ಆಯ್ಕೆ
ಗಜಪಡೆಯಲ್ಲಿನ ಕಂಜನ್ ಹಾಗೂ ಭೀಮ ಆನೆಯನ್ನು ಅರಮನೆಯ ಒಳಗಡೆ ನಡೆಸುವ ಖಾಸಗಿ ದಸರಾಗೆ ಪಟ್ಟದ ಆನೆ ಹಾಗೂ ನಿಶಾನೆ ಆನೆಯನ್ನಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಯ್ಕೆ ಮಾಡಿದ್ದಾರೆ.