Samayanews.

Samayanews.

2024-12-23 08:08:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾರಿಗೆ ಒದ್ದು ಪರಾರಿಯಾದ ಬೈಕ್ ಸವಾರ

ದಾರಿ ಬಿಡುವ ವಿಚಾರವಾಗಿ ಬೈಕ್‌ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರ್ಥಿಗಳಿಗಿನ್ನೂ ಸಿಕ್ಕಿಲ್ಲಾ ಪಠ್ಯಪುಸ್ತಕ, ಶೂ, ಸಾಕ್ಸ್: ಪೋಷಕರ ಅಸಮಾಧಾನ!

ರಾಜ್ಯದಲ್ಲಿರುವ ಎಲ್ಲಾ  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡು, ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದೆ.

ತರಬೇತಿ ಪಡೆದ ಅತ್ಯುತ್ತಮ 8 ಆನೆಗಳ ನೀಡಿ ಎಂದು ಕರ್ನಾಟಕಕ್ಕೆ ಬೇಡಿಕೆಯಿಟ್ಟ ಆಂಧ್ರಪ್ರದೇಶ.

ಭಾರತ ದೇಶದಲ್ಲಿ ಅತಿ ಹೆಚ್ಚು ಆನೆಗಳಿರುವ ರಾಜ್ಯವೆಂದರೆ ಅದು ಕರ್ನಾಟಕ. ಇಲ್ಲಿ ಸುಮಾರು 6300ಕ್ಕೂ ಹೆಚ್ಚು ಆನೆಗಳಿವೆ. ಕರ್ನಾಟಕದಲ್ಲಿ ಒಟ್ಟು 14 ಆನೆ ಶಿಬಿರಗಳಿವೆ.

ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ ಎಂದು ಭಾವಿಸಿದ್ದೇನೆ – ಪ್ರಧಾನಿ ಮೋದಿಗೆ ಸಿದ್ದು ಮನವಿ

ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ

ವಿಜಯೋತ್ಸವದ ವೇಳೆ ಮಂಗಳೂರಿನಲ್ಲಿ ಯುವಕರ ಗಲಾಟೆ!

ಮೋದಿ ಪ್ರಧಾನಿ ಪ್ರಮಾಣವಚನ ಸ್ವೀಕಾರ ಹಿನ್ನಲೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಾಕುವಿನಿಂದ ಹಲ್ಲೆಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬೊಳಿಯಾರ್ನಲ್ಲಿ ನಡೆದಿದೆ.

ಸಿಇಟಿ: ವಿಕಲಚೇತನರ ವೈದ್ಯಕೀಯ ತಪಾಸಣೆ ಆರಂಭ

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಸೋಮವಾರ (ಜೂನ್ 10)ರಿಂದ ಆರಂಭವಾಗಿದೆ.