Samayanews.

Samayanews.

2024-12-24 07:51:03

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

 ಎಸ್‌ ಐ ಟಿ  ಹೊಸ ತಂತ್ರ. ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್‌ ಲಾಕ್

 ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಬರುತ್ತಿದ್ದಂತೆ ಎಸ್‌ಐಟಿ (SIT)  ವಶಕ್ಕೆ ಪಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲಾ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಮಾಜಿ ಸಿಎಮ್ ಬೊಮ್ಮಾಯಿ

ಮೇ ೭ರಂದು ಕರ್ನಾಟಕ ರಾಜ್ಯಾದ್ಯಂತ ಎರಡನೆ ಹಂತದ ಲೋಕಕಭಾ ಚುನಾವಣೆ ಬೆಳಿಗ್ಗೆ ೭ಘಂಟೆಗೆ ಆರಂಭವಾಗಿದೆ.

400 ಸೀಟು ಏಕೆ ಗೆಲ್ಲಬೇಕು? ಸ್ಪಷ್ಟನೆ ಕೊಟ್ಟ ಪಿ.ಎಂ ಮೋದಿ

ವಿಪಕ್ಷಗಳ ಒಕ್ಕೂಟದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. I.N.D.I ಮೈತ್ರಿಕೂಟ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ.

ಪೊಲೀಸ್‌ ಠಾಣೆಗೆ ಬೀಗ ಜಡಿದು ಜೆಡಿಎಸ್‌ ಕಾರ್ಯಕರ್ತರ ಆಕ್ರೋಶ

ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆಶಿವಕುಮಾರ್‌ ಕೈವಾಡ ಇದೆ ಎಂದು ಮಂಡ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದ್ದರು. 

7 ದಿನಗಳ ವರೆಗೆ ರೇವಣ್ಣ ಜೈಲಿಗೆ

ಅಪಹರಣ ಪ್ರಕರಣದ ಆರೋಪದಲ್ಲಿ ಎಸ್‌ ಐ ಟಿ ತನಿಖೆ ಗೆ ಒಳಗಾಗಿದ್ದ ರೇವಣ್ಣನಿಗೆ ಮೇ 14 ರ ವರೆಗೆ  ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ ಕೋರ್ಟ್‌.

ವಿಧಾನಪರಿಷತ್ 6 ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಪ್ರಕಟಣೆ

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಮೇ 9ರಂದು ವಿಧಾನಪರಿಷತ್ 6 ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಪ್ರಕಟಿಸಲಾಗುವುದು.