Samayanews.

Samayanews.

2024-12-24 07:37:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿ : ಡಿಕೆ ಸುರೇಶ್ 

ಕಾಂಗ್ರೆಸ್ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಪಾಪರ್: ಆರ್. ಅಶೋಕ

ಕಾಂಗ್ರೆಸ್ನ ಗ್ಯಾರಂಟಿ ಮತದಾರರಿಗೆ ಇಷ್ಟವಾಗಿಲ್ಲ, ಅಲ್ಲದೆ ಅಭಿವೃದ್ದಿಯಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಪ್ರಹ್ಲಾದ್ ಜೋಶಿಗೆ ಡಬಲ್ ಧಮಾಕ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಕೇಂದ್ರ ಸಂಪುಟದಲ್ಲಿ ಈ ಬಾರಿ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ನೀಡಲಾಗಿದೆ.

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮುಂದಿರೋ ಸವಾಲುಗಳೇನು..? ಸಕ್ಕರೆನಾಡಿಗೆ ಸಿಹಿ ನೀಡ್ತಾರಾ..!

ಉಕ್ಕು ಸಚಿವಾಲಯಗಳ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಮಂಡ್ಯ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಹತ್ತಾರು ಸವಾಲುಗಳು ಎದುರಾಗಿವೆ.

ಮೋದಿ 3.0 : ಯಾರಿಗೆ ಯಾವ ಖಾತೆ..? ಇಲ್ಲಿದೆ ಸಂಪೂರ್ಣ ವಿವರ

ಭಾನುವಾರ ನಡೆದ ಅದ್ಧೂರಿ ಪ್ರಮಾಣ ವಚನ ಸಮಾರಂಭದ ನಂತರ ನರೇಂದ್ರ ಮೋದಿ ನೇತೃತ್ವದ 3.0  ಸರ್ಕಾರದ 71 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಚಾಮರಾಜನಗರದಲ್ಲಿ ಕುಗ್ಗಿದ ಬಿಎಸ್ಪಿ ಬಲ : ಸಾಂಪ್ರದಾಯಿಕ ಮತಗಳು ಪಲ್ಲಟ ಆಗಿದ್ಯಾಕೆ..?

ಗ್ರಾಮೀಣ ಭಾಗದಲ್ಲಿದ್ದ ಬಿಎಸ್ಪಿ ಪಕ್ಷದ ಸಂಘಟನೆ ಪ್ರಭಾವ ಕ್ರಮೇಣವಾಗಿ ತಗ್ಗಿದೆ.