Samayanews.

Samayanews.

2024-12-23 08:08:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಳೆದ ವರ್ಷ ಮದ್ವೆ! ಈ ವರ್ಷ ಸಿಹಿ ಸುದ್ದಿ ಹಂಚಿಕೊಂಡ ಕ್ರಿಕೆಟಿಗ

ಟೀಂ ಇಂಡಿಯಾದ ಆಲ್​ ರೌಂಡರ್​ ಅಕ್ಷರ್​ ಪಟೇಲ್ ತನ್ನ ಫ್ಯಾನ್ಸ್​ ಜೊತೆಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ತಾನು ತಂದೆಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗನ ವಿರುದ್ಧ ಕೋಟ್ಯಾಂತರ ಅವ್ಯವಹಾರ ಆರೋಪ: ED ಅಧಿಕಾರಿಗಳ ದಾಳಿ

ಟೀಂ ಇಂಡಿಯಾದ ಮಾಜಿ ನಾಯಕ, ಕಾಂಗ್ರೆಸ್​ ಲೀಡರ್ ಮೊಹಮ್ಮದ್ ಅಜರುದ್ದೀನ್​​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. 

ವಿನೇಶ್ ಪೋಗಟ್‌ ಜೀವನ ಚರಿತ್ರೆ

ಭಾರತದಿಂದ ಹೊರಹೊಮ್ಮಿದ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ವಿನೇಶ್ ಫೋಗಟ್ ಅವರ ಹಿಂದೆ ಬಲವಾದ ಕುಸ್ತಿ ಪರಂಪರೆಯನ್ನು ಹೊಂದಿದ್ದಾರೆ.

823 ರನ್ ಸಿಡಿಸಿ ಸಾಧನೆಗೈದ ಇಂಗ್ಲೆಂಡ್: ದಾಖಲೆ ಬುಕ್ ಸೇರಿದ ಹ್ಯಾರಿ ಬ್ರೂಕ್ ತ್ರಿಶತಕ.!

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ರನ್‌ ಮಳೆ ಹರಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಅಬ್ಬರದ ತ್ರಿಶತಕ ಸಿಡಿಸಿದ್ದಾರೆ.

ICC ಮಹಿಳೆಯರ ಟಿ20 ವಿಶ್ವಕಪ್‌ ಕದನ: ಆಸಿಸ್ ಗೆ ಮಣಿದ ಟೀಂ ಇಂಡಿಯ

ICC ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾನುವಾರ (ಅ. 13) ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 9 ರನ್‌ಗಳ ಸೋಲನುಭವಿಸಿದೆ.

ಭಾರೀ ಮಳೆ: ಇಂಡಿಯಾ vs ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯ ರದ್ದು..?

ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.