ರೈತರಿಗೆ ಶುಭಸುದ್ದಿ : 22 ಬೆಳೆಗಳಿಗೆ MSP ಹೆಚ್ಚಿಸಿದ ಮೋದಿ ಸರ್ಕಾರ– ಇಲ್ಲಿದೆ ನೋಡಿ ದರ ಪಟ್ಟಿ..
ಲೋಕಸಬಾ ಚುನಾವಣೆ ವೇಳೆ ನೀಡಿದ ಭರವಸೆಯಂತೆ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 22 ಬೆಳೆಗಳಿಗೆ MSP ಹೆಚ್ಚಿಸಿದ್ದು, ಈ ಮೂಲಕ ದೇಶದ ರೈತರಿಗೆ ಶುಭಸುದ್ದಿ ನೀಡಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.