Samayanews.

Samayanews.

2024-12-23 07:09:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಸ ವಿಲೇವಾರಿಗೆ ಜೂನ್ ೧ ರಿಂದ "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ಸಂಸ್ಥೆ ಸ್ಥಾಪನೆ.

ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆಗೆ ಬಿಬಿಎಂಪಿ ಯನ್ನು ಪ್ರಶ್ನಿಸೊಹಾಗಿಲ್ಲ, ರಾಜ್ಯ ಸರ್ಕಾರ ಕಸ ವಿಲೇವಾರಿಗೆ ಅಂತಾನೆ ಹೊಸ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ.

ಕ್ಲಾಕ್‌ ಟವರ್ಗೆ ಎಂ-ಸ್ಯಾಂಡೇ ವಿಲನ್ : ಪಾರಂಪರಿಕ ಕಟ್ಟಡಕ್ಕೆ ಪರಂಪರೆ ಗೊತ್ತಿಲ್ಲದವರಿಗೆ ಮಣೆ

ವಿಶ್ವವಿಖ್ಯಾತ ಪಾರಂಪರಿಕ ಕಟ್ಟಡವೊಂದನ್ನು ʼ ಎಂ-ಸ್ಯಾಂಡ್‌ ʼ  ಬಳಸಿ ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ಮಾಡಲು ಮುಂದಾಗಿದ್ದು ತಿಳವಳಿಕೆ ಇಲ್ಲದ ವ್ಯಕ್ತಿಗೆ ಇದರ ಕಾಮಗಾರಿ ನೀಡಲಾಗಿದೆ.

ಕಾಡು ಹಂದಿಗಳ ಕಾಟಕ್ಕೆ ರೈತರು ಸುಸ್ತು.

ಕಾಡು ಹಂದಿಗಳು ಬಿತ್ತನೆ ಬೀಜ ಮತ್ತು ಜೋಳವನ್ನು ತಿಂದು ಹಾಕಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ವಯನಾಡಿನಲ್ಲಿ ಮಳೆ ಕಬಿನಿಯಲ್ಲಿ ಜೀವಕಳೆ

ಕೇರಳದ ವಯನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ  ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ಮದುವೆಯಾಗು ಇಲ್ಲದಿದ್ದರೆ ಮಸಣಕ್ಕೆ ಕಳುಹಿಸುವೆ : ಯುವತಿಗೆ ಪಾಗಲ್ ಪ್ರೇಮಿಯ ಬೆದರಿಕೆ

 ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳು ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. 

ಕಿಡ್ನಿ ಮಾರಾಟಕ್ಕೂ ಕ್ರಿಪ್ಟೋಕರೆಸ್ಸಿ  ಅಂಗಾಂಗಗಳನ್ನು ಕಳ್ಳಸಾಗಾಣೆ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್ ಅರೆಸ್ಟ್

ಮಾನವ ಕಳ್ಳಸಾಗಾಣೆ ಮೂಲಕ ವಿದೇಶಕ್ಕೆ ಜನರನ್ನು ಕರೆದೊಯ್ದು ಅಂಗಾಂಗ ಬೇರ್ಪಡಿಸಿ ಮಾರಾಟ ಮಾಡುವ ಜಾಲ ಭೇದಿಸಿರುವ ಪೊಲೀಸರು, ಅಕ್ರಮದಲ್ಲಿ ಕ್ರಿಪ್ಟೋಕರೆಸ್ಸಿ ಬಳಸಿರುವ ಅಂಶ ಬಯಲಿಗೆಳೆದಿದ್ದಾರೆ.