Samayanews.

Samayanews.

2024-12-23 06:58:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸ್ಥಳದಲ್ಲೇ ಧನಸಹಾಯ ಮಾಡಿದ ಹೆಚ್ ಡಿಕೆ

ತಂಬಾಕು, ಶುಂಠಿ ನಷ್ಟ ಆಗಿರುವ ಜಮೀನುಗಳನ್ನು ವೀಕ್ಷಿಸಿದ ಎಚ್‌ಡಿ ಕುಮಾರ್ ಸ್ವಾಮಿಯವರು, ರೈತ ಮಹಿಳೆಗೆ ಸ್ಥಳದಲ್ಲೇ 50 ಸಾವಿರ ಧನಸಹಾಯ ಮಾಡಿದರು.

ಜಾತ್ರೆ ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥ

ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥರಾಗಿರುವ ಘಟನೆ ಬೆಳಾಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟೆ ಗ್ರಾಮದಲ್ಲಿ ಸಂಭವಿಸಿದೆ.

ಭಾರೀ ಮಳೆಗೆ ನೆಲಕ್ಕೆ ಉರುಳಿದ ಮರ : ಕಾರು, ಬೈಕ್ ಜಕಮ್

ಭಾರೀ ಗಾಳಿ ಮಳೆಯಿಂದಾಗಿ ಸಾಕಷ್ಟು ನೀಲಗಿರಿ ಮರಗಳು ನೆಲಕ್ಕೆ ಉರುಳಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ವೆಸ್ಟ್ ನೈಲ್ ಜ್ವರ ಹಿನ್ನೆಲೆ ಕೇರಳ ಗಡಿಯಲ್ಲಿ ಕಟ್ಟೆಚ್ಚರ.

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಂಡದವರು ಕೇರಳ ಗಡಿ ಭಾಗ ಡಿಬಿ ಮಚ್ಚೂರು ಹಾಡಿಗೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

ಚಿಕನ್‌ ತಿಂದರೆ ರೋಗ ನಿರೋಧಕ ಶಕ್ತಿ ದುಬ೯ಲ 

ಚಿಕನ್‌ ಪ್ರಿಯರಿಗೆ ಸೈನ್ಸ್ ಅಂಡ್‌ ಎನ್ವಿರಾನ್ಮೆಂಟ್‌[ಸಿಎಇ] ಪ್ರಯೋಗಾಲಯ ಅಘಾತಕಾರಿ ಸುದ್ದಿಯನ್ನು ಬಹಿರಂಗ ಪಡಿಸಿದೆ.

ಕಾರ್‌ ಡ್ರೈವರ್ ನ ಹುಚ್ಚಾಟಕ್ಕೆ ವ್ಯಕ್ತಿಯೋವ೯ನಿಗೆ ಗಂಭೀರ ಗಾಯ.

ಮನ ಬಂದಂತೆ ಕಾರನ್ನು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಘಟನೆಯೊಂದು ರಾಜಾಜಿನಗರದಲ್ಲಿ ನಡೆದಿದೆ.