Samayanews.

Samayanews.

2024-12-23 06:57:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹುಡುಗಿಯ ಕೊಂದವನೇ ನೇಣು ಬಿಗಿದುಕೊಂಡ

ಕೊಡಗಿನಲ್ಲಿ  ಯುವಕನೊಬ್ಬ  ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ  ಕೊಲೆ  ಮಾಡಿದ್ದ ದುರ್ಘಟನೆ ಸೋಮವಾರ ಪೇಟೆಯ ಸುಲರ್ಬಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿತ್ತು.

ಶ್ರೀನಿವಾಸ್ ಪ್ರಸಾದ್ ಅವರಿಗೆ ಮುಖ್ಯಮಂತ್ರಿಯಿಂದ ಶ್ರದ್ಧಾಂಜಲಿ

ಮೇ11 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಜೂನ್‌ 6ರರ ವರೆಗೂ ಜಾರಿಯಲ್ಲಿರಲಿದೆ ನೀತಿ ಸಂಹಿತೆ

ರಾಜ್ಯದ-ಎಲ್ಲ-ಲೋಕಸಭಾ-ಕ್ಷೇತ್ರಗಳಲ್ಲಿ-ಮತದಾನ-ಮುಗಿದಿದ್ದರೂ-ಜೂನ್‌-6ರವರೆಗೆ-ಚುನಾವಣಾ-ನೀತಿ-ಸಂಹಿತೆ-ಜಾರಿಯಲ್ಲಿರಲಿದೆ.

ಬ್ಯಾಕ್‌ ಬೆಂಚರ್ಸ್‌ ಚಿತ್ರದ ಟೀಸರ್‌ ಬಿಡುಗಡೆ

ರಾಜಶೇಖರ್‌ ನಿದೆ೯ಶನದ ಬ್ಯಾಕ್‌ ಬೆಂಚಸ್‌೯ ಚಿತ್ರದ ಟೀಸರ್‌ ಮೇ 11 ಕ್ಕೆ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಉತ್ತರಖಂಡದಲ್ಲಿ ಭಾರಿ ಮಳೆ ಜನಜೀವನ ಅಸ್ಥವ್ಯಸ್ಥ

ಉತ್ತರಾಖಂಡದ ಸಿರೋಬಗಢ ಗುಡ್ಡಗಾಡು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಹಾಗೆಯೇ ಹಲವೆಡೆ ಕಟ್ಟಡಗಳಿಗೆ ಹಾನಿ.

ಕೆಎಎಸ್‌ ಅಧಿಕಾರಿ ಪತ್ನಿ ಆತ್ಮಹತ್ಯೆ

ಕೆಎಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸಂಜಯ್‌ ನಗರದ ನಿವಾಸದಲ್ಲಿ ಇಂದು ನಡೆದಿದೆ.