Samayanews.

Samayanews.

2024-12-23 07:53:50

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಿದ್ಯಾರ್ಥಿಗಳಿಗೆ ಅನುಕೂಲನಾಗುವಂತೆ ಶಾಲಾ ಕಾಲೇಜು ಆರಂಭ: ಸಚಿವ ಮಧು ಬಂಗಾರಪ್ಪ 

ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣ: ಮೇ31 ಕ್ಕೆ ಹಾಸನ ಚಲೋ

ಮೇ31 ಕ್ಕೆ ಪ್ರಜ್ವಲ್ ರೇವಣ್ಣ ಎಸ್ಐಟಿ  ಮುಂದೆ ತನಿಖೆಗೆ ಹಾಜರಾಗುತ್ತೇನೆಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ. 

ಶಾಲಾ ಮಕ್ಕಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಂತ್ರಜ್ಞಾನದ ದುರ್ಬಳಕೆ: ಪೊಷಕರಿಗೆ ಪತ್ರ.

ಇತ್ತೀಚೆಗೆ ಶಾಲಾ ಮಕ್ಕಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಹಿನ್ನಲೆ ಖಾಸಗಿ ಶಾಲಾ ಒಕ್ಕೂಟ ಪೋಷಕರಿಗೆ ಎಚ್ಚರಿಕೆ ಪತ್ರವನ್ನು ಬರೆದಿದೆ.

ಶಿಲ್ಪಾ ಆತ್ಮಹತ್ಯೆ: ಐಆರ್‌ಎಸ್ ಅಧಿಕಾರಿ ಬಂಧನ 

ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಂದಾಯ ಸೇವೆ  ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನೋಯ್ದಾದಲ್ಲಿ ನಡೆದಿದೆ.

ತರಕಾರಿ ಬೆಲೆ ಏರಿಕೆ : ಗ್ರಾಹಕರು ಕಂಗಾಲು

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆಯಲ್ಲಿ ಏರುಪೇರಾಗುತ್ತಿದೆ. ಈಗಿನ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರಿಗೆ ತರಕಾರಿ ಖರೀದಿಸುವುದು  ಕಷ್ಟವಾಗಿದೆ.

ಬೆಂಗಳೂರಿನ ಗೂಗಲ್‌ ಕಚೇರಿ ತಿಂಗಳ ಬಾಡಿಗೆ 4 ಕೋಟಿಗೂ ಹೆಚ್ಚು ..!

ವೈಟ್‌ಫೀಲ್ಡ್‌ನ ಅಲೆಂಬಿಕ್ ಸಿಟಿಯಲ್ಲಿರುವ  ಗೂಗಲ್ ಕಚೇರಿಯ ಮಾಸಿಕ ಬಾಡಿಗೆ ಕೇಳಿದರೆ ಸುಸ್ತಾಗುತ್ತೀರ.