ಯುಟ್ಯೂಬ್ ಚಾನಲ್ ಆರಂಭವಾದ 90 ನಿಮಿಷದಲ್ಲೇ 1 ಮಿಲಿಯನ್ ಸಬ್ಸ್ಕ್ರೈಬರ್ ಪಡೆದ ರೊನಾಲ್ಡೊ
ರೊನಾಲ್ಡೊ ಬುಧವಾರ ತಮ್ಮದೇ ಆದ ಹೊಸ ಯುಟ್ಯೂಬ್ ಚಾನಲ್ವೊಂದನ್ನು ಆರಂಭಿಸಿದ್ದಾರೆ. ಆಗಸ್ಟ್ 21ರಂದು ಆರಂಭವಾದ ಈ ಯೂಟ್ಯೂಬ್ ಚಾನಲ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.